HOT RIGHT NOW

ರಾಷ್ಟ್ರೀಯ ಪಕ್ಷಗಳಿಂದ ಶೀಘ್ರವೇ ಜೆಡಿಎಸ್ ಗೆ ಗಣ್ಯರ ದಂಡು

ಬೆಳಗಾವಿ : ಕಾಕತಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದಗೌಡ ಸುಣಗಾರ ಸೇರಿದಂತೆ ಹಲವಾರು ಜನ ಶೀಘ್ರವೇ ಜೆಡಿಎಸ್ ಸೇರಲಿದ್ದಾರೆ.ಕಾಕತಿ ಗ್ರಾಮ ಯಮಕನಮರಡಿ ಮೀಸಲು ಕ್ಷೇತ್ರವಾದ್ದರಿಂದ ಪಕ್ಕದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ...

ಸತೀಶ ಜಾರಕಿಹೊಳಿ ಜೆಡಿಎಸ್ ನತ್ತ…!? ಕುಮಾರಸ್ವಾಮಿ ಸತೀಶ ಸಮಾಗಮ

ಬೆಳಗಾವಿ:ಹಿರಿಯ ಮುತ್ಸದ್ಧಿ ರಾಜಕಾರಣಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲಗೈ ಬಂಟ ಸತೀಶ ಜಾರಕಿಹೊಳಿ ಅವರು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿಯೊಂದಿಗೆ ಸಂಭಾಷಣೆಯಲ್ಲಿ ಭಾಗಿಯಾಗಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.ಕಾಂಗ್ರೆಸ್ ನ ಹಿರಿಯ ಮುಖಂಡ ಸತೀಶ...

ಬೆಳಗಾವಿಗರ ಮನೆ ಮಗ ಡಿಸಿ ಎನ್. ಜಯರಾಮ ವರ್ಗಾವಣೆ ಎಂಇಎಸ್ ನಿರಾಳ, ಕನ್ನಡಿಗರಿಗೆ ಕಳವಳ

ಬೆಳಗಾವಿ: ಜನರ ಜಿಲ್ಲಾಧಿಕಾರಿ, ಬೆಳಗಾವಿಗರ ಮನೆ ಮಗ, ಎಂಇಎಸ್ ಗೆ ಸಿಂಹಸ್ವಪ್ನ ಎನ್. ಜಯರಾಮ ಸುದೀರ್ಘ ನಾಲ್ಕು ವರ್ಷಗಳ ಸೇವೆ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಬೆಂಗಳೂರತ್ತ ನಡೆದಿದ್ದಾರೆ. ಕೆಳಹಂತದ ಅಧಿಕಾರಿ...

ಜೂನ. 1 ರಿಂದ “ಮನೆಮನೆಗೆ ಕುಮಾರಣ್ಣ” ಪಾದಯಾತ್ರೆ

ಬೆಂಗಳೂರು/ಬೆಳಗಾವಿ: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಒಳಜಗಳಗಳು, ವ್ಯಕ್ತಿಗತ ಸ್ವಾರ್ಥದ ಅಧಿಕಾರಕ್ಕೇರುವ ಪೈಪೋಟಿ ಮತ್ತು ಎರಡೂ ಸರಕಾರಗಳ ಅಪ್ರಬುದ್ಧ ಆಡಳಿತ ವೈಖರಿ ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ವಿಧಾನಸಭೆ ಚುನಾವಣೆಯಲ್ಲಿ...

ಕುರುಬರನ್ನು ಎಸ್ಟಿಗೆ ಸೇರಿಸಲು ಒತ್ತಾಯಿಸಿ ಜೂ.14 ಕ್ಕೆ ವಿಧಾನಸೌಧ ಮುತ್ತಿಗೆ

ಬೆಳಗಾವಿ: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ (ST)ಗೆ ಸೇರಿಸಿಬೇಕು ಎಂಬ ಮುಖ್ಯ ಬೇಡಿಕೆಯಿಟ್ಟು ಜೂ.14 ರಂದು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಂಗೊಳ್ಳಿ ರಾಯಣ್ಣ ಯುವ...

ಡಿಎಸ್ಪಿ ಮುಚ್ಚಂಡಿ, ನಿವೃತ್ತ ಪಿಎಸ್ಐ ಖಾಜಿ ವಿರುದ್ಧ ಖಾಸಗಿ ದೂರು ದಾಖಲಿಸಲು ಕೋರ್ಟ್ ಸೂಚನೆ

ಬೆಳಗಾವಿ: 17 ವರ್ಷದ ಹಿಂದಿನ ಪ್ರಕರಣವೊಂದಕ್ಕೆ ಮಹತ್ವದ ಬೆಳವಣಿಗೆಯಲ್ಲಿ ಹಾಲಿ ಡಿಎಸ್ಪಿ, ನಿವೃತ್ತ ಪಿಎಸ್ಐ ವಿರುದ್ಧ ಖಾಸಗಿ ದೂರು ದಾಖಲಿಸಲು ಹೈಕೋರ್ಟ್ ತೀರ್ಪು ನೀಡಿದೆ. ಸದ್ಯ ಸಿಐಡಿ ಸೈಬರ್ ಕ್ರೈಂ ಡಿಎಸ್ಪಿ...

11:47ಕ್ಕೆ ಭೂಕಂಪ: 3-4 ಸೆಕೆಂಡ್ ಕಂಪಿಸಿದ ಬೆಳಗಾವಿ

ಬೆಳಗಾವಿ: ಸರಿಯಾಗಿ 11:47 ಕ್ಕೆ ಬೆಳಗಾವಿಯಲ್ಲಿ ಭೂಕಂಪ ಸಂಭವಿಸಿದೆ.ಕನಿಷ್ಠ 3-4 ಸೆಕೆಂಡ್ ಕಂಪಿಸಿದ್ದಕ್ಕೆ ಮನೆಯಲ್ಲಿನ ಪಾತ್ರೆ ಪಗಡೆಗಳು ಉರುಳಿ ಬಿದ್ದರೆ, ಸುಮ್ಮನೆ ಕುಳಿತವರಿಗೆ ಕುರ್ಚಿ, ಮೇಜು ಅಲುಗಾಡಿದ ಭವ್ಯ ಅನುಭವವಾಗಿದೆ. ಭೂಕಂಪವನ್ನು ಸ್ವಸ್ಥ ಬುದ್ಧಿಯಿಂದ...

ಪಿ.ಎಸ್.ಆಯ್ ಗುಂಡಾಗಿರಿ ಪತ್ರಕರ್ತ ಮೇಲೆ ಹಲ್ಲೆ

ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಪಿ.ಎಸ್.ಐ ಯು.ಎಸ್.ಆವಟೆ ನಿಂದ ವರದಿಗಾರ ಮೇಲೆ ಮಾರಣಾಂತಿಕ ಹಲ್ಲೆಯ ಘಟನೆ ನಡೆದಿದೆ. ಖಾನಾಪುರ ತಾಲೂಕು ಪ್ರಜಾವಣಿ ಪರ್ತಕರ್ತರಾದ ಪ್ರಸನ್ನ ಕುಲಕರ್ಣಿ ಬೇಕವಾಡ ಗ್ರಾಮದಲ್ಲಿ ಸುದ್ದಿಗೆ...