SHARE

ಬೆಳಗಾವಿ: ಸರಿಯಾಗಿ 11:47 ಕ್ಕೆ ಬೆಳಗಾವಿಯಲ್ಲಿ ಭೂಕಂಪ ಸಂಭವಿಸಿದೆ.ಕನಿಷ್ಠ 3-4 ಸೆಕೆಂಡ್ ಕಂಪಿಸಿದ್ದಕ್ಕೆ ಮನೆಯಲ್ಲಿನ ಪಾತ್ರೆ ಪಗಡೆಗಳು ಉರುಳಿ ಬಿದ್ದರೆ, ಸುಮ್ಮನೆ ಕುಳಿತವರಿಗೆ ಕುರ್ಚಿ, ಮೇಜು ಅಲುಗಾಡಿದ ಭವ್ಯ ಅನುಭವವಾಗಿದೆ.
ಭೂಕಂಪವನ್ನು ಸ್ವಸ್ಥ ಬುದ್ಧಿಯಿಂದ ಅನುಭವಿಸುವುದು ಎಷ್ಟು ಅಮೋಘವೋ, ಅದು ಭೂ ಕಂಪನ ಎಂದು ಅರಿವಾದಾಗ ಆಘಾತವೂ ಅಷ್ಟೇ ಆಗಿದೆ.

ಮ್ಯಾಗ್ನೆಟ್ಯೂಡ್ 4.8 ದಾಖಲಾಗಿದೆ ಭೂಆಳದ 10 ಕೀಮಿಯಲ್ಲಿ ಸಂಬವಿಸಿದ್ದು,ಮಹಾರಾಷ್ಟ್ರದ ಕೊಯ್ನಾ ರೇಂಜ್ನಿಂದ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಸಂಭವಿಸಿದೆ.