SHARE

ಬೆಳಗಾವಿ: ಧಾರವಾಡ ಮಮ್ಮಿಗಟ್ಟಿ ಬಳಿ ಶುಕ್ರವಾರ ಸಂಜೆ ಕಾರು ಪಲ್ಟಿಯಾಗಿ ಬೆಳಗಾವಿ ಜಿ.ಪಂ.ಮುಖ್ಯ ಯೋಜನಾಧಿಕಾರಿ ಅಶೋಕ ದೊಡಮನಿ ಸಾವಿಗೀಡಾಗಿದ್ದಾರೆ.
ಪತ್ನಿ ಗೀತಾ ದೊಡಮನಿ, ಚಾಲಕ ಸುನಿಲಗೆ ಗಾಯವಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದಾಗ ಘಟನೆ ನಡೆದಿದ್ದು,ಗದಗ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.