SHARE

ಬೆಳಗಾವಿ: ಬೆಳಗಾವಿ ಜಿಲ್ಲೆ ಪ್ರವೇಶಿಸುವ ಕುಗನೊಳ್ಳಿ ಚೆಕ್ ಪೋಸ್ಟನಲ್ಲಿ ಸುಮಾರು ₹7 ಲಕ್ಷ ಹಣವನ್ನು ಚುನಾವಣಾ ಸಿಬ್ಬಂಧಿ ಇಂದು ವಶಕ್ಕೆ ಪಡೆದಿದ್ದಾರೆ. ಲೆಕ್ಕವಿಲ್ಲದ ಹಣವನ್ನು ಸಾಗಿಸುತ್ತಿದ್ದ ವ್ಯಾನ್ ತಡೆಹಿಡಿದು ಪರೀಕ್ಷಿಸಲಾಗಿ ₹7 ಲಕ್ಷ ಹಣದ ಕಟ್ಟು ಸಿಕ್ಕಿವೆ. ಇಬ್ಬರು ಯುವಕರನ್ನು ವ್ಯಾನ್ ಸಹಿತ ವಶಕ್ಕೆ ಪಡೆಯಲಾಗಿದ್ದು, ಬಿಗು ಪರಿಶೀಲನೆ ಮುಂದುವರೆದಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಜಿಲ್ಲಾಡಳಿತ ತೀವೃ ತಪಾಸಣೆ ಮುಂದುವರೆಸಿದೆ.