SHARE

ಬೆಳಗಾವಿ: ಬೆಂಗಳೂರಲ್ಲಿ ಸಿಎಂ ಸಭೆ ನಡೆದಿದ್ದರೆ, ಇತ್ತ ಬೆಳಗಾವಿಯಲ್ಲಿ ರೈತರು ಪ್ರತಿಭಟನೆ ಮುಂದುವರೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸುತ್ತ, ಊಟ ಮಾಡಿ ಪ್ರತಿಭಟನೆ ಮುಂದುವರೆಸಿದರು‌ ಬೆಂಗಳೂರು ಸಭೆಯಲ್ಲಿ ಬಹುಪಾಲು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರಾಜಕಾರಣಿಗಳುಣಿಗಳು ಭಾಗವಹಿಸದೇ ಸಭೆ ನಡೆದಿದ್ದರಿಂದ, ಇತ್ತ ಪ್ರತಿಭಟನೆ ನಡೆಯಿತು. ರೈತಮುಖಂಡ ಸಿದಗೌಡ ಮೋದಗಿ ನೇತೃತ್ವದಲ್ಲಿ ಶಾಂತ ಪ್ರತಿಭಟನೆ ನಡೆಯಿತು.