SHARE

ಬೆಳಗಾವಿ : ಉಗ್ರವಾದಕ್ಕೆ ಯಾವೂದೆ ಧರ್ಮವಿಲ್ಲ ಎಂಬ ಮಾತನ್ನು ದೇಶಾದ್ಯಂತ ಸಾರಲು‌ ಹುಬ್ಬಳ್ಳಿಯಿಂದ ದೆಹಲಿ ವರೆಗೆ ಬೈಕ್ ಮೇಲೆ ಪ್ರಯಾಣ ಕೈಗೊಂಡಿರುವ ರಾಮದುರ್ಗ ಮೂಲದ ಮಹಮ್ಮದ ಹುಸೇನ ತಾಹಿರ್ ಹಾಗೂ ಸುನೀಲ್ ಮರಾಠೆ ಗೆ ಎರಡನೇ ದಿನದ ಪ್ರಯಾಣದಲ್ಲಿಂದು ಬೆಳಗಾವಿಯಲ್ಲಿ ಮಾಜಿ ಶಾಸಕ ಫಿರೋಜ್ ಸೇಠ ಸ್ವಾಗತಿಸಿ ಮುಂದಿನ ‌ಪ್ರಯಾಣಕ್ಕಾಗಿ ಶುಭ ಹಾರೈಸಿದರು.