SHARE

ಬೆಳಗಾವಿ: KSRTC ಬೆಳಗಾವಿ ನಗರ 2ನೇ ಡಿಪೊ ಹಿರಿಯ ವ್ಯವಸ್ಥಾಪಕ ತುಕಾರಾಮ ಪಿ. ಶರ್ಮಾ(42) ಅನಾರೋಗ್ಯ ನಿಮಿತ್ತ ಇಂದು ಮಧ್ಯಾಹ್ನ ಅಸುನೀಗಿದರು. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ತಂದೆ- ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರು ಜಮಖಂಡಿ ಬಳಿಯ ಚಿಕ್ಕಲಕಿ ಗ್ರಾಮದವರು.