SHARE

ಬೆಳಗಾವಿ: ಬೆಳಗಾವಿಗೆ ಮತ್ತೊಂದು ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಕರೋನಾ ಸಂಖ್ಯೆ 8ಕ್ಕೆ ಏರಿದೆ. ಸುಮಾರು 50 ವಯಸ್ಸಿನ ಬೆಳಗಾವಿ ನಗರದ ವ್ಯಕ್ತಿಗೆ ಆತನ ತಂದೆಯ ಮೂಲಕ ಕರೋನಾ ವೈರಸ್ ಹರಡಿದ್ದು ಜಿಲ್ಲಾಸ್ಪತ್ರೆ ಐಸೊಲೇಶನ್ ವಾರ್ಡಗೆ ಸಾಗಿಸಲಾಗಿದೆ. ಕಳೆದ 24ಗಂಟೆಯಲ್ಲಿ ಇಂದು ಮಧ್ಯಾಹ್ನದವರೆಗೆ ಒಟ್ಟು 10 ಹೊಸ ಪಾಸಿಟಿವ್ ಪ್ರಕರಣಗಳು ರಾಜ್ಯಾದ್ಯಂತ ದಾಖಲಾಗಿವೆ.