SHARE

ಬೆಳಗಾವಿ: ಕೊರೋನಾ ಅಟ್ಟಹಾಸಕ್ಕೆ ಮತ್ತೆ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಏಕಾ ಏಕಿ ಒಂದೇ ದಿನದಲ್ಲಿ 45 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ಬೆಳಗಾವಿ ನಗರ, ಮತ್ತು ತಾಲ್ಲೂಕಿನಲ್ಲಿ 36 ಜನ ಸೊಂಕಿತರು ಪತ್ತೆಯಾಗಿದ್ದು ಆತಂಕಕಾರಿ ಬೆಳವಣಿಗೆ ಆಗಿದೆ.
ಬೆಳಗಾವಿ ತಾಲ್ಲೂಕು- 36
ಅಥಣಿ-0
ಬೈಲಹೊಂಗಲ-4
ಚಿಕ್ಕೋಡಿ-2
ಗೋಕಾಕ್ -0
ಹುಕ್ಕೇರಿ-1
ಖಾನಾಪೂರ-1
ರಾಮದುರ್ಗ-0
ರಾಯಬಾಗ-0
ಸವದತ್ತಿ -1
ಒಟ್ಟು- 45