ಕ್ರೈಮ

ಕ್ರೈಮ

ತಡರಾತ್ರಿ ಶೂಟ್ಔಟ್ ವ್ಯಕ್ತಿ ಬಲಿ

ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಧಾಮಣೆ ಗ್ರಾಮದ ಹತ್ತಿರ ತಡರಾತ್ರಿ ಶೂಟ್ ಔಟ್ ನಡೆದು ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ವಡಗಾವಿಯ ಅರುಣ್ ಪರಶುರಾಮ ನಂದಿಹಳ್ಳಿ ಎಂಬುವವನು ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷನಾಗಿದ್ದ...

ರಸ್ತೆಗುರಳಿದ ಗೂಡ್ಸ್ ಟೆಂಪೋ: ಚಾಲಕನಿಗೆ ಗಾಯ!

ಬೆಳಗಾವಿ: ಇಲ್ಲಿನ ಹಳೇ ಪಿ.ಬಿ.ರಸ್ತೆಯ ಅಲಾರವಾಡ ಕ್ರಾಸ್ ಬಳಿ ಚಾಲಕನ‌ ನಿಯಂತ್ರಣ ತಪ್ಪಿದ ಗೂಡ್ಸ್ ಟೆಂಪೋವೊಂದು ಪಲ್ಟಿಯಾಗಿದ್ದು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಂದು ಸಾಯಂಕಾಲ ಸುಮಾರು 6.30 ಗಂಟೆಗೆ ನಡೆದ ಈ ಘಟನೆಯಿಂದ...

ಅಕ್ರಮ ಮದ್ಯ ಸಾಗಾಟಗಾರರ ಬಂಧನ!

ಬೆಳಗಾವಿ: ಅಬಕಾರಿ ಉತ್ತರವಲಯ ಹಾಗೂ ಅಬಕಾರಿ ಉಪವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಕಾರಿನಲ್ಲಿ ಸಾಗಿಸುತ್ತಿದ್ದ 200ಲೀಟರ್ ಮದ್ಯ ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಬುಡ್ರಾನೂರು ಗ್ರಾಮದ ಬಸಪ್ಪ ಸಿದ್ರಾಯಿ ನಾಯಿಕ ಹಾಗೂ ಲಗಮನ್ನ ಬಾಳಪ್ಪ ನಾಯಿಕ...

ಸಿಲಿಂಡರ್ ಸೋರಿಕೆ: ತಪ್ಪಿದ ಭಾರೀ ಅನಾಹುತ!

ಬೆಳಗಾವಿ: ನಗರದ ಹೃದಯಭಾಗ ಶನಿವಾರ ಖೂಟದಲ್ಲಿರುವ ಹೊಟೆಲೊಂದರಲ್ಲಿ ಇಂದು ಮಧ್ಯಾನ್ಹ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದ್ದು ಅಲ್ಲಿಯ ಮಹಿಳಾ ಕೆಲಸಗಾರರ ತುರ್ತು ಕ್ರಮದಿಂದಾಗಿ ಯಾವದೇ ಅನಾಹುತ ಸಂಭವಿಸಲಿಲ್ಲ. ಸಿಲಿಂಡರ್ ಖಾಲಿಯಾದಾಗ ಹೊಸ...

ರಕ್ತದಾನ ಮಾಡಿದ ನಂತರ ಸಾವನ್ನಪ್ಪಿದ ಯುವಕ!

ಚಿಕ್ಕೋಡಿ: ರಕ್ತದಾನ ಮಾಡಿದ್ದ ಕಾಲೇಜು ಯುವಕನ ಸಾವನ್ನಪ್ಪಿದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ. ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜು ವಿಧ್ಯಾರ್ಥಿ ಶಿವಕುಮಾರ ಮಠದ ಸಾವನ್ನಪ್ಪಿದ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು. ನಿನ್ನೆ ಮಹಿಳಾ ದಿನಾಚರಣೆ...

ಶಾಂತಿ ಸಂದೇಶಹೊತ್ತು ಬೈಕ್ ಮೇಲೆ ದೆಹಲಿಗೆ !

ಬೆಳಗಾವಿ : ಉಗ್ರವಾದಕ್ಕೆ ಯಾವೂದೆ ಧರ್ಮವಿಲ್ಲ ಎಂಬ ಮಾತನ್ನು ದೇಶಾದ್ಯಂತ ಸಾರಲು‌ ಹುಬ್ಬಳ್ಳಿಯಿಂದ ದೆಹಲಿ ವರೆಗೆ ಬೈಕ್ ಮೇಲೆ ಪ್ರಯಾಣ ಕೈಗೊಂಡಿರುವ ರಾಮದುರ್ಗ ಮೂಲದ ಮಹಮ್ಮದ ಹುಸೇನ ತಾಹಿರ್ ಹಾಗೂ ಸುನೀಲ್ ಮರಾಠೆ...

ಢಿಕ್ಕಿ ರಭಸಕ್ಕೆ ಎರಡು‌ ಬೆಲೆಬಾಳುವ ಕಾರುಗಳು ಭಸ್ಮ!

ಢಿಕ್ಕಿ ರಭಸಕ್ಕೆ ಎರಡು‌ ಬೆಲೆಬಾಳುವ ಕಾರುಗಳು ಭಸ್ಮ! ಬೆಳಗಾವಿ: ಢಿಕ್ಕಿಯ ರಭಸಕ್ಜೆ ಐಷಾರಾಮಿ ಕಾರು ಸೇರಿ ಎರಡು ಕಾರುಗಳು ಕಮರಿಗೆ ಉರುಳಿ ಹೊತ್ತಿ ಉರಿದಿವೆ. ಚೋರ್ಲಾ ಘಾಟ್ ಗೋವಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ...

ನಗರದ ಪೆಟ್ರೋಲ್ ಬಂಕನಲ್ಲಿ ಢಿಶುಂ ಢಿಶುಂ!

ಬೆಳಗಾವಿ:ಢಿಶುಂ ಢಿಶುಂ ಗುದ್ದಾಟ ನಡೆದದ್ದು ನಗರದ ಚನ್ನಮ್ಮ ವೃತ್ತದ ಪೆಟ್ರೋಲ್ ಬಂಕನಲ್ಲಿ! ಬೈಕ್ ಸವಾರ ಗ್ರಾಹಕ ಮತ್ತು ಪಟ್ರೋಲ್ ಬಂಕ್ ಸಿಬ್ಬಂಧಿಯೊಬ್ಬನ ನಡುವೆ ನಡೆದ ಗುದ್ದಾಟದಿಂದ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ಸಿಕ್ಕಿತು. ಕೆಲಹೊತ್ತಿನ ನಂತರ ಸಾರ್ವಜನಿಕರು...

ಸರಣಿಗಳ್ಳತನ ನಡೆಸುತ್ತಿದ ಯುವಕನ‌ ಬಂಧನ!

ಬೆಳಗಾವಿ: ನಗರದ ವಿವಿಧ ಕಡೆಗಳಲ್ಲಿ ಮನೆಕಳ್ಳತನ, ಸರಗಳ್ಳತನ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳನೋರ್ವನನ್ನು ಬಂಧಿಸಿ, ಆತನಿಂದ ಚಿನ್ನಾಭರಣ ಸೇರಿ ಒಟ್ಟು ₹ 3ಲಕ್ಷ ಮೌಲ್ಯ ವಸ್ತುಗಳನ್ನು ವಶಪಡಿಸಿಕೊಂಡಿರುವ ‌ಘಟನೆ...

ಮಗುವಿನ ಮೇಲೆ ಬೀದಿನಾಯಿಗಳ ದಾಳಿ!

ಬೆಳಗಾವಿ: ಆರು ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು ಗಂಭೀರ ಗಾಯಗಳಿಂದ ಮಗು ಬಳಲುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಪಂತ ಬಾಳೆಕುಂದ್ರಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಪಂಥಬಾಳೆಕುಂದ್ರಿ ಗ್ರಾಮದ ಅಂಬೇಡ್ಕರ...
- Advertisement -

Don't Miss

error: Content is protected !!