ಕ್ರೈಮ

ಕ್ರೈಮ

ಮಾರ್ಕೇಟ್ ಪೊಲೀಸರ ಕಾರ್ಯಾಚರಣೆ, ನಾಲ್ಕು ಕಳ್ಳರು, ಎಂಟು ಬೈಕ್ ವಶಕ್ಕೆ

ಬೆಳಗಾವಿ: ಬೈಕ್ ಕದಿಯುತ್ತಿದ್ದ ನಾಲ್ವರು ಕಳ್ಳರನ್ನು ಮಾರ್ಕೇಟ್ ಠಾಣೆ ಪೊಲೀಸರು ಬಂಧಿಸಿದ್ದು ಎಂಟು ಬೈಕ್ ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ನಗರದ ಹಲವು ಭಾಗಗಳಲ್ಲಿ ಜನರ ಬೈಕ್ ಕದಿಯುತ್ತಿದ್ದ ಖದೀಮರು ಪೊಲೀಸರ ಖೆಡ್ಡಾಗೆ ಬಿದ್ದಿದ್ದಾರೆ....

ಮಂತ್ರ-ತಂತ್ರಗಾರ ವಾಲಿ ಕಳ್ಳಾಟ ಬಯಲು, ವಿರಸದ ಸ್ಟಾರ್ ಕುಟುಂಬ ರಕ್ಷಣೆ

ಬೆಳಗಾವಿ: ಮನೆಮುರಿಯುವ ದುರ್ಬುದ್ದಿಯಿಂದ ರಾಜ್ಯದ ಜನರನ್ನು ಬೆಚ್ಚಿಸಿದ್ದ ಮಂತ್ರತಂತ್ರವಾದಿ ಶಿವಾನಂದ ವಾಲಿ ಎಂಬಾತ ಸುಮಾರು ₹5 ರಿಂದ 6 ಕೋಟಿಗೂ ಹೆಚ್ಚು ಸ್ಟಾರ್ ಕೆ.ಕಲ್ಯಾಣ ಅವರ ಆಸ್ತಿ ಕಬಳಿಕೆ ಮಾಡಿದ್ದಾನೆ ಎಂದು ಪ್ರಾಥಮಿಕ...

ಮಾರಿಹಾಳ ಪೊಲೀಸರ ದಾಳಿ ಮಟಕಾ ಆರೋಪಿತ ವಶಕ್ಕೆ

ಬೆಳಗಾವಿ: ಮಾರಿಹಾಳ ಗ್ರಾಮದಲ್ಲಿ ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿರುವ ಮಾರಿಹಾಳ ಠಾಣೆ ಪೊಲೀಸರು ಆರೋಪಿತ ಫಕೀರಪ್ಪ ಗುಡದಪ್ಪ ಬಳ್ಳೋಡಿ(೨೩) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತನಿಂದ ಸುಮಾರು ₹10,400 ನಗದು ವಶಕ್ಕೆ ಪಡೆಯಲಾಗಿದೆ...

ಮಚ್ಚೆ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣ: 5 ದೇ ದಿನಗಳಲ್ಲಿ ಭೇದಿಸಿದ ಪೊಲೀಸರು; ಮಹಿಳೆ ಸೇರಿ 5...

ಬೆಳಗಾವಿ: ಇತ್ತೀಚೆಗಷ್ಟೇ ಕೆಲ ದಿನಗಳ ಹಿಂದೆ ಮಚ್ಚೆ ಗ್ರಾಮದ ಬ್ರಹ್ಮ ನಗರದಲ್ಲಿ ಸಂಜೆಯ ವೇಳೆ ನೆಡೆದುಕೊಂಡು ಹೊರಟಿದ್ದ ಇಬ್ಬರು ಮಹಿಳೆಯರನ್ನು ನಡುರಸ್ತೆಯಲ್ಲಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಕುರಿತು ತನಿಖೆ ಕೈಗೆತ್ತಿಕೊಂಡ ಬೆಳಗಾವಿ...

ಲಂಚ ಪಡೆಯುತ್ತಿದ್ದ PDO ಎಸಿಬಿ ಬಲೆಗೆ…!

ಬೆಳಗಾವಿ: ಆಸ್ತಿ ದಾಖಲು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ PDO ಒಬ್ಬ ಇಂದು ACB ಬಲೆಗೆ ಬಿದ್ದಿದ್ದಾನೆ. ಬೆಳಗಾವಿ ತಾಲೂಕಿನ ಖಲಕಾಂಬಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ದೇವೆಂದ್ರ ನಾಗಠಾಣನನ್ನು ಪೊಲೀಸರು...

ಎಸಿಬಿ ದಾಳಿ, ನಿಪ್ಪಾನಿ ಲಂಚಕೋರರಿಬ್ಬರು ಬಲೆಗೆ

ಬೆಳಗಾವಿ: ಕಾಮಗಾರಿ ಬಿಲ್ ಪಾಸ್ ಮಾಡಲು ಲಂಚಪಡೆಯುತ್ತಿದ್ದ ನಿಪ್ಪಾಣಿ ನಗರಸಭೆ ಇಬ್ಬರು ನೌಕರರನ್ನು ಎಸಿಬಿ ಬಲೆಗೆ ಕೆಡವಿದೆ. ಕಾಮಗಾರಿ ಮಾಡಿದ್ದ ಗುತ್ತಿಗೆದಾರನ ಬಿಲ್ ಪಾಸ್ ಮಾಡಲು ಶೇ.13ರಷ್ಟು ಲಂಚ ಕೇಳಿ ಕೊನೆಗೆ 65...

ಹನಿ ಟ್ರ್ಯಾಪ್ ಮೂಲಕ ವಂಚನೆಗೆ ಯತ್ನ: ಯು ಟ್ಯೂಬ್ ನ್ಯೂಸ್ ಚಾನೆಲ್‍ನ ಐವರ ಬಂಧನ

ಬೆಳಗಾವಿಯ: ಪ್ರೈಮ್ ನ್ಯೂಸ್ ಕನ್ನಡ ಯುಟ್ಯೂಬ್ ಚಾನಲ್ ಹೆಸರಿನಲ್ಲಿ ಮಹಿಳೆಯರನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಐವರನ್ನು ಬಂಧಿಸುವಲ್ಲಿ ಬೆಳಗಾವಿ ಮಾಳಮಾರುತಿ ಪೋಲಿಸರು ಯಶಸ್ವಿಯಾಗಿದ್ದಾರೆ. ಮೂವರು ಮಹಿಳೆಯರು...

ಎಸಿಬಿ ಬಲೆಗೆ ಬಿದ್ದ ಲಂಚಕೋರರು

ಬೆಳಗಾವಿ: ಚಿಂಚಲಿ ಪಟ್ಟಣದ ಮುಖ್ಯಾಧಿಕಾರಿ ಎಸ್‌. ಜಿ. ಪೂಜಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ದ್ವಿತೀಯ ದರ್ಜೆ ಸಹಾಯಕನೂ ಸೇರಿ ಇಬ್ಬರೂ ಎಸಿಬಿ ಬಲೆಗೆ ಬಿದ್ದಿದ್ದು, ದ್ವಿತೀಯ ದರ್ಜೆ ಸಹಾಯಕ ಮಾರುತಿ ಗಾಡಿವಡ್ಡರ್ ಸಹ...

ಲಂಚದ ಹಣ ಸಮೇತ ಎಸಿಬಿ ಬಲೆಗೆ ಬಿದ್ದ ಎಂಜಿನೀಯರ ನಾಗಪ್ಪ

ಬೆಳಗಾವಿ: ಎಸಿಬಿ ತನ್ನ ಬಲೆ ಮುಂದುವರೆಸಿದ್ದು ಕೃಷಿ ಹೊಂಡದ ಬಿಲ್ ಪಾಸ್ ಮಾಡಲು ಲಂಚ ಪಡೆಯುತ್ತಿದ್ದ ಅಥಣಿ ತಾಪಂ. ಅಧಿಕಾರಿಯನ್ನು ಬಲೆಗೆ ಕೆಡವಿದೆ. ಅಥಣಿ ತಾಲೂಕಿನ ಅನಂತಪುರದ ಅಂಬರೀಶ ಸೋಮಲಿಂಗ ದುಗ್ಗಾನಿ ಎಂಬುವವರು...

ಲಾಕ್ ಡೌನ್: 794 ಅಬಕಾರಿ ದಾಳಿ-ಮದ್ಯ, ವಾಹನ ಸೇರಿದಂತೆ 1.10 ಕೋಟಿ ಮೌಲ್ಯದ ವಸ್ತು ಜಪ್ತಿ

ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಹೊರಡಿಸಿರುವುದರಿಂದ ಜಿಲ್ಲೆಯಾದ್ಯಂತ ಕಳ್ಳಭಟ್ಟ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ...
- Advertisement -

Don't Miss

error: Content is protected !!