ಕ್ರೈಮ

ಕ್ರೈಮ

ಅಬಕಾರಿ ಅಧಿಕಾರಿಗಳ ದಾಳಿ, ಐದು ಲೀಟರ್ ಸಾರಾಯಿ ಮತ್ತು ಓರ್ವ ಪೋಲಿಸ ವಶ

ಖಾನಾಪುರ: ಜೆಸಿಇ ಬೆಳಗಾವಿ ವಲಯ, ಡಿಸಿಇ ಬೆಳಗಾವಿ ವಲಯ ಮತ್ತು ಡಿವೈಎಸ್ಇ ಬೆಳಗಾವಿ ಉಪ ವಲಯದ ನಿರ್ದೇಶನದ ಮೇರೆಗೆ ಕಳೆದ ಎಪ್ರಿಲ್ ೨೧ರಂದು ಖಾನಾಪುರ ತಾಲೂಕಿನ ಗೊಲ್ಯಾಳಿ ಗ್ರಾಮದ ತಾನಾಜಿ ಸಹದೇವ ಗುರವ...

ಭಾರಿ ಮದ್ಯ ಹಾಗೂ ಮುದ್ದೆ ಮಾಲು ವಶ:34 ಜನ ವಶಕ್ಕೆ!

ಬೆಳಗಾವಿ: ಲಾಕಡೌನ್ ಮಧ್ಯೆ ಮದ್ಯಪ್ರಿಯರಿಗೆ ಚಡಪಡಿಕೆ ಆಗಿದ್ದು, ನಿಷೇಧದ ಮಧ್ಯೆಯೂ ಭಾರಿ ಮದ್ಯ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆ ನಡೆಸಿದ 530 ದಾಳಿ ವೇಳೆ ಭಾರಿ ಮದ್ಯ ಸಿಕ್ಕಿದೆ.63 ಪ್ರಕರಣಗಳನ್ನು ದಾಖಲಿಸಲಾಗಿದೆ. 42...

ಕಳ್ಳಭಟ್ಟಿ ಸಾರಾಯಿ ಕೇಸ್, ಇಬ್ಬರು ಆರೋಪಿಗಳು ಅಂದರ್

ಖಾನಾಪುರ: ನಿಟ್ಟೂರು ಗ್ರಾಮದಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಖಾನಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು ಖಾನಾಪೂರ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಅಕ್ರಮ ವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ...

ಕರೋನಾ ಬಗ್ಗೆ ಫೇಸಬುಕನಲ್ಲಿ ವದಂತಿ ಹರಡಿದ್ದ ವ್ಯಕ್ತಿ ವಿರುದ್ದ FIR

ಬೆಳಗಾವಿ: ಕರೋನಾ ವೈರಸ್ ಹರಡಿರುವ ಬಗ್ಗೆ ಫೇಸಬುಕನಲ್ಲಿ ಸುಳ್ಳು ವದಂತಿ ಹರಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಅಥಣಿ ತಾಲೂಕು ಐಗಳಿಯ ಗೌಡೇಶ ಬಿರಾದಾರ ತುಂಗಳ ಎಂಬುವವನು ಬಂಧಿತ ಆರೋಪಿತ '...ಗೋವಾಕ್ಕೆ...

ಜಾನೇವಾಡಿ ಮಾರ್ಗ್ ಬಸ್ ನಿರ್ವಾಹಕನ ಮೇಲೆ ಪುಂಡನಿಂದ ಹಲ್ಲೆ

ಬೆಳಗಾವಿ: ಜಾನೇವಾಡಿ ಬಸ್ ಮಾರ್ಗದ ಬಸ್ ಕರ್ತವ್ಯದ ಮೇಲಿದ್ದ, ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಬಸ್ ನಿರ್ವಾಹಕನ ಮೇಲೆ ಕೆಲ ಕಿಡಿಗೇಡಿಗಳು ತಡರಾತ್ರಿ ಹಲ್ಲೆ ನಡೆಸಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಾನೇವಾಡಿ-ಬೆಳಗಾವಿ ಮಾರ್ಗದ ಬಸ್ ನಿರ್ವಾಹಕ...

ಕರಡಿ ದಾಳಿ ಪ್ರಕರಣಕ್ಕೆ ಹೊಸ ಟ್ವೀಸ್ಟ್: ಗುಂಡಿಕ್ಕಿ ಕೊಂದು ‘ಕರಡಿ’ ಮೇಲೆ ಹಾಕಿದ ಕಿರಾತಕರು, ಐವರ ಬಂಧನ

ಖಾನಾಪುರ: ವಾರದ ಹಿಂದೆ ಖಾನಾಪುರ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕರಡಿ ದಾಳಿಯಿಂದ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವೀಸ್ಟ್ ದೊರೆತಿದ್ದು, ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಾನಾಪುರ ತಾಲೂಕಿನ ಅಮಟೆ...

ಕೊಲೆ ಪ್ರಕರಣ, ಮೂವರು ಆರೋಪಿತರ ಬಂಧನ

ಬೆಳಗಾವಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಖಾನಾಪೂರ ತಾಲೂಕಿನ ಬೇಡರಹಟ್ಟಿ ಗ್ರಾಮದ ಬಸವರಾಜ ಯಲ್ಲಪ್ಪ ನಾಯಕ (೪೦), ಗಂದಿಗವಾಡ...

ಕಲಬೆರಕೆ ಹಾಲು ತಯಾರಿಸುತ್ತಿದ್ದವ ಅಂದರ್

ಬೆಳಗಾವಿ: ಅಥಣಿ ತಾಲೂಕಿನ ಝಂಜರವಾಡ ಹೊರವಲಯದಲ್ಲಿ ಕಲಬೆರಕೆ ಹಾಲು ತಯಾರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಂಝರವಾಡ ಗ್ರಾಮದ ಉಮರಾಲಿ ಹಾಜಿಸಾಬ ಅನ್ಸಾರಿ(೨೩) ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಅವನಿಂದ ಒಟ್ಟು 49...

ಅಜ್ಞಾತ ಯುವಕರಿಂದ ನೆಹರು ನಗರ ಹಾಸ್ಟೆಲ್ ಮೇಲೆ ಹಲ್ಲೆಗೆ ಯತ್ನ

ಬೆಳಗಾವಿ: ಭಾನುವಾರ ಸಂಜೆ ಎಂದಿನಂತೆ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದರೆ ಇತ್ತ 15-20 ಜನರ ಯುವಕರ ಗುಂಪೊಂದು ಸಮಾಜ ಕಲ್ಯಾಣ ಇಲಾಖೆಯ ನೆಹರು ನಗರದ ಹಾಸ್ಟೆಲ್ ಮೇಲೆ ಏಕಾಏಕಿ ದೊಣ್ಣೆ-ಬಡಿಗೆ...

ದೊಡ್ಡವಾಡ ತ್ರಿವಳಿ ಕೊಲೆ ಪ್ರಕರಣ: ನಾಲ್ವರ ಬಂಧನ

ಬೆಳಗಾವಿ: ಬೈಲಹೊಂಗಲ ತಾಲೂಕು ದೊಡ್ಡವಾಡ ಜ.18ರ ತ್ರಿವಳಿ ಕೊಲೆ ಪ್ರಕರಣದ ನಾಲ್ವರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ್ದ ಮುಖ್ಯ ಆರೋಪಿ ಶಿವಪ್ಪ ಬಸಪ್ಪ ಭಗವಂತನವರ ಹಾಗೂ ಸಂಚು ರೂಪಿಸಲು ಅನುವಾಗಿದ್ದ ಗೋವಿಂದ...
- Advertisement -

Don't Miss

error: Content is protected !!