ಕ್ರೈಮ

ಕ್ರೈಮ

ಚುಕ್ಕೆ ಜಿಂಕೆ, ಇಂಡಿಯನ್ ಹೇರ್ ಕೊಂದ‌ ಕಿರಾತಕರು ಅರಣ್ಯಾಧಿಕಾರಿಗಳ ಬಲೆಗೆ

ಬೆಳಗಾವಿ: ವನ್ಯಪ್ರಾಣಿಗಳನ್ನು ಹತ್ತೆಗೈದು ಸ್ವಲಾಭಕ್ಕೆ ಬಳಸುತ್ತಿದ್ದ ಕಿತ್ತೂರು ಸೋಮವಾರ ಪೇಟ ಹಾಗೂ ನಿಚ್ಚಣಕಿಯ ಮತ್ತು ಬುಡರಕಟ್ಟಿಯ ಆರೋಪಿತರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಗೋಲಿಹಳ್ಳಿ RFO ಶ್ರೀನಾಥ ಕಡೋಲಕರ ನೇತೃತ್ವದ ತಂಡ ಬಲೆಗೆ ಕೆಡವಿದೆ. ಕಿತ್ತೂರು...

RFO ಡೊಂಬರಗಿ ನೇತೃತ್ವದಲ್ಲಿ ತಪಾಸಣೆ: ಆಮೆ ಮಾರಾಟಗಾರ ತಡರಾತ್ರಿ ವಶಕ್ಕೆ

ಬೆಳಗಾವಿ: ಅನಧಿಕೃತವಾಗಿ ಆಮೆಗಳನ್ನು ತಂದಿಟ್ಟು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಳಗಾವಿ ವಲಯ ಅರಣ್ಯಾಧಿಕಾರಿಗಳು ತಡರಾತ್ರಿ ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಬಿಜಗರಣಿ ಮತ್ತು ರಾಕಸಕೊಪ್ಪ ಮದ್ಯದಲ್ಲಿ RFO ಆರ್.ಎಚ್. ಡೊಂಬರಗಿ ನೇತೃತ್ವದ ತಂಡ ದಾಳಿ...

ಕರ್ನಾಟಕ-ಗೋವಾ ಗಡಿಯಲ್ಲಿ ಹುಲಿಗಳಿಗೆ ವಿಷಾಹಾರ!?

ಬೆಳಗಾವಿ: ಕರ್ನಾಟಕ ಗೋವಾ ಗಡಿಯ ಮಹದಾಯಿ ನದಿ ತೀರದ ಬಳಿ ಸಾರ್ವಜನಿಕರು ಹುಲಿಗಳಿಗೆ ವಿಷ ಉಣ್ಣಿಸಿ ಕೊಂದ ಪ್ರಕರಣ ವರದಿಯಾಗಿದೆ. ಗೋವಾ ರಾಜ್ಯ ವ್ಯಾಪ್ತಿಯ mhadei ವನ್ಯಜೀವಿ ವಲಯದಲ್ಲಿ ಹಂತಕರು ಹಸುಗಳನ್ನು ಕೊಲ್ಲುತ್ತಿದ್ದ...

ಪುಟ್ಟ ಬಾಲಕಿ ಮೇಲೆ ಕೀಚಕನ ಅಟ್ಟಹಾಸ: ಆರೋಪಿಗಾಗಿ ಪೊಲೀಸರ ಶೋಧ

ಬೆಳಗಾವಿ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಘಟನೆ ಸಮೀಪದ ಕಡೋಲಿ ಗ್ರಾಮದಲ್ಲಿ ನಡೆದಿದೆ. ಬುಧವಾರ ಸಂಜೆ ಬಾಲಕಿಯನ್ನು ಆಟವಾಡಲು ಕರೆದುಕೊಂಡು ಹೋದ ಸುನೀಲ ಬಾಳನಾಯಕ(೨೬) ಎಂಬ ಯುವಕ ಅತ್ಯಾಚಾರ ಎಸಗಿದ್ದಾನೆ....

ಮಾರಿಹಾಳ ಪೋಲೀಸರಿಂದ ಭರ್ಜರಿ ಬೇಟೆ: ಬೈಕ್ ಚಿನ್ನಾಭರಣ ಜೊತೆ ಸುಲಿಗೆಕೋರರ ಬಂಧನ

ಬೆಳಗಾವಿ: ಬೆಳಗಾವಿ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆ ಪ್ರದೇಶದಲ್ಲಿ ಕಳ್ಳತನ ಮಾಡಿದ ನಾಲ್ವರ ಗ್ಯಾಂಗ್ ನ್ನು ಬಂಧಿಸುವಲ್ಲಿ ಮಾರಿಹಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದು ರಿಕ್ಷಾ, ಐದು ಚಕ್ರಗಳು, 168 ಗ್ರಾಂ ಚಿನ್ನಾಭರಣ...

ಚಿಂಚೋಳಿ ಅತ್ಯಾಚಾರ ಹತ್ಯೆ, ಪ್ರತಿಭಟನೆ

ಬೆಳಗಾವಿ: ತೆಲಂಗಾಣದ ಹೈದರಾಬಾದನಲ್ಲಿ ನಡೆದ ಮನಕಲಕುವ ಘಟನೆ ಮಾಸುವ ಮುನ್ನವೇ ಕಲಬುರ್ಗಿ ಜಿಲ್ಲೆಯಲ್ಲಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು ನಾಗರಿಕ ಸಮಾಜಕ್ಕೆ ಕಿಚ್ಚು ಹಚ್ಚಿದಂತಾಗಿದ್ದು ಅತ್ಯಾಚಾರಿಗಳನ್ನು ನಿರ್ಮಾನುಷವಾಗಿ ಗಲ್ಲಿಗೇರಿಸಬೇಕೆಂದು ಬೆಳಗಾವಿಯಲ್ಲಿ...

ಪೊಲೀಸ್ ಕಾರ್ಯಾಚರಣೆ: ಮೂವರು ಅಂತರರಾಜ್ಯ ಕಳ್ಳರ ಬಂಧನ

ಹುಬ್ಬಳ್ಳಿ: ಮನೆ ಕಳ್ಳತನ ಮಾಡುತ್ತಿದ್ದ ಮೂರು ಜನ ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕೇಶ್ವಾಪೂರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ರಮೇಶ ಲಕ್ಷ್ಮಣ ಕಾಳೆ, ಸುರೇಶ ಗಂಗಾರಾಮ ದೌಲತ್, ಅಪ್ಪಾ ದೌಲತ್ ಚವ್ಹಾಣ ಎಂಬುವವರೇ...

ಅಕ್ರಮ ಮದ್ಯ ಸಾಗಾಣೆ ಒಟ್ಟು 31.30ಲಕ್ಷ ಮುದ್ದೆಮಾಲು ವಶ

ಬೆಳಗಾವಿ: ಗೋವಾ ಮದ್ಯ ಅಕ್ರಮ ಸಾಗಿಸುತ್ತಿದ್ದವರನ್ನು ಮದ್ಯ, ವಾಹನ ಸಹಿತ ಬಂಧಿಸಿ ಒಟ್ಟು 31.30ಲಕ್ಷದ ಮಾಲು ವಶಕ್ಕೆ ಪಡೆಯಲಾಗಿದೆ. ಮಾರ್ಕೆಟ್ ಎಸಿಪಿ ಎನ್. ವಿ. ಭರಮನಿ ಖಚಿತ ಮಾಹಿತಿ ಮೇರೆಗೆ ತಪಾಸಣೆ ಕೈಗೊಳ್ಳಲು...

ಲಿಂಗನಮಠ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ಕಳ್ಳರಿಂದ ಕನ್ನ

ಖಾನಾಪೂರ: ತಾಲೂಕಿನ ಗಡಿಭಾಗದ ಗ್ರಾಮ ಲಿಂಗನಮಠದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಳ್ಳರಿಂದ ಕಳುವು ನಡೆದಿದೆ. ಸರಕಾರಿ ಪ್ರೌಢಶಾಲೆಯ ಭಾಗದಲ್ಲಿಯ ಸಿ.ಸಿ.ಕ್ಯಾಮರಾ ಹಾಗೂ ಬ್ಯಾಂಕ್ ಸಿ.ಸಿ. ಕ್ಯಾಮರಾ...

ನಡುಮಧ್ಯಾಹ್ನ ಪತಿಯ ಕೊಲೆಗೈದ ಪತ್ನಿ ಮತ್ತು ಆಕೆಯ ತಮ್ಮ

ಬೆಳಗಾವಿ: ನಗರದ ಶಹಾಪುರ ಠಾಣೆ ವ್ಯಾಪ್ತಿಯಲ್ಲಿ ಯುವಕನೋರ್ವನ ಕೊಲೆ ನಡೆದಿದ್ದು, ಶಹಾಪುರ ಪೊಲೀಸರು ಪರಿಶೀಲನೆ ನಡೆಸಿದರು. ಸ್ವತಃ ಪತ್ನಿ ಮತ್ತು ಆಕೆಯ ತಮ್ಮ ಸೇರಿಕೊಂಡು ಕಬ್ಬಿಣದ ರಾಡನಿಂದ ಹೊಡೆದು ನಡುಮಧ್ಯಾಹ್ನ ಕೊಲೆ ಮಾಡಿದ್ದಾರೆ....
- Advertisement -

Don't Miss

error: Content is protected !!