ನಗರ

ನಗರ

ವೈದ್ಯಕೀಯ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ!

ಬೆಳಗಾವಿ : ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾತಾ ಹಮ್ಮಿಕೊಳ್ಳುವುದರ ಮೂಲಕ ಸಾರ್ವಜನೀಕರಲ್ಲಿ ಜಾಗೃತಿ ಮೂಡಿಸಲಾಯಿತು. ಬೆಳಗಾವಿ ನಗರದ ಸರಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ...

ಧಾರವಾಡದಲ್ಲಿ ಭಾರೀ ಅವಘಡ!

ಧಾರವಾಡ: ನಗರದ ವಿದ್ಯಾಗಿರಿ ಪ್ರದೇಶ ಕುಮಾರೇಶ್ವರ ನಗರದಲ್ಲಿ ಭಾರಿ ಅವಘಡ ಸಂಭವಿಸಿದ್ದು ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು ಅವಶೇಷದ ಅಡಿಯಲ್ಲಿ ಅನೇಕ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 10...

ರೈತರ ಭಾರಿ ಪ್ರತಿಭಟನೆ: ರಸ್ತೆ ತಡೆ, DC ಕಛೇರಿಗೆ ಮುತ್ತಿಗೆ!

ಬೆಳಗಾವಿ: ಇಂದು ನಗರದಲ್ಲಿ ಕಬ್ಬಿನ ಬಾಕಿ ಬಿಲ್ ಪಾವತಿ ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ನಗರದ ಅಂಬೇಡ್ಕರ್ ಉದ್ಯಾನದಲ್ಲಿ ಸಭೆ‌ಸೇರಿದ ರೈತರು ಪ್ರತಿಭಟನಾ ರ್ಯಾಲಿ ಮೂಲಕ ಚೆನ್ನಮ್ಮ...

ಯೋಧ ರಾಹುಲ್ ಶಿಂದೆಯ ಪಾರ್ಥಿವ ಶರೀರ ಸ್ವಗ್ರಾಮಕ್ಕೆ, ಸರ್ಕಾರಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ವರದಿ:ಕಾಶೀಮ ಹಟ್ಟಿಹೊಳಿ, ಖಾನಾಪುರ ಖಾನಾಪುರ: ಪಶ್ಚಿಮ ಬಂಗಾಳದಲ್ಲಿ ನಕ್ಸಲರು ನಡೆಸಿದ ದಾಳಿಗೆ ಖಾನಾಪೂರ ತಾಲೂಕಿನ ನಾವಗಾ ಗ್ರಾಮದ ನಿವಾಸಿ, ಯೋಧ ರಾಹುಲ್ ವಸಂತ ಶಿಂಧೆ (೨೫) ಹುತಾತ್ಮರಾಗಿದ್ದು. ಬಿಎಸ್ ಎಫ್ ೧೧೭ನೇ ಬೆಟಾಲಿಯನ್ ಯೋಧರು...

ಮುಗಿದ ಪರೀಕ್ಷೆ: ಹೋಳಿ ಆಡಿದ ಶಾಲಾ ಮಕ್ಕಳು!

ಬೆಳಗಾವಿ: ಹೋಳಿ ಹಬ್ಬಕ್ಕೆ ಇನ್ನೂ ಕೆಲ ದಿನ ಇರುವಾಗಲೇ ನಗರದಲ್ಲಿ ಶಾಲಾ ಮಕ್ಕಳು ಬಣ್ಣದಾಟವಾಡಿ ಸಂಭ್ರಮಿಸಿದ್ದಾರೆ. ನಗರದ ಎಲ್ಲ ಶಾಲೆಗಳಲ್ಲಿ ಹತ್ತನೇ ತರಗತಿ ಹೊರತು ಪಡಿಸಿ ಇಂದು ಕೊನೆಯ ಪರೀಕ್ಷೆ ನಡೆದಿದ್ದು...

ಗಣ್ಯರ ಅನುಪಸ್ಥಿತಿಯಲ್ಲಿ ಜರುಗಿದ ವಿ.ಟಿ.ಯು. ಘಟಿಕೋತ್ಸವ!

ಬೆಳಗಾವಿ: ಇಂದು ವಿಟಿಯುನಲ್ಲಿ 18ನೇ ಘಟಿಕೋತ್ಸವದ ಜರುಗಿತು. ಮಾಜಿ ರಕ್ಷಣಾ ಸಚೀವ ಮನೋಹರ ಪರಿಕ್ಕರ ನಿಧನದಿಂದ ಈ ಘಟಿಕೋತ್ಸವಕ್ಕೆ ಉಪರಾಷ್ಟರಪತಿ ಹಾಗೂ ರಾಜ್ಯಪಾಲರು ಗೈರಾಗಿದ್ದರು. ಕಾರ್ಯಕ್ರಮದಲ್ಲಿ ಬಿ. ಗಿರೀಶ ಭಾರದ್ವಾಜ್...

ಹೋಳಿ ಬಣ್ಣಗಳಲ್ಲಿ ಮಿಂದೇಳಲು ಸಜ್ಜಾಗುತ್ತಿದೆ ಕುಂದಾನಗರಿ!

ಬೆಳಗಾವಿ: ಕೆಲವೇ ದಿನಗಳಲ್ಲಿ ಆಗಮಿಸುತ್ತಿರುವ ಹೋಳಿ ಹಬ್ಬ ಆಚರಿಸಲು ಬೆಳಗಾವಿ ನಗರ ಸಜ್ಜಾಗುತ್ತಿದ್ದೆ. ನಗರದ ವಿವಿಧ ಮಾರುಕಟ್ಟೆ ಪ್ರದೇಶಗಳು ಜನರಿಂದ ತುಂಬಿ ತುಳುಕುತ್ತಿದ್ದು ಬಿಸಿಲಿನ ಪ್ರತಾಪವನ್ನೂ ಲೆಕ್ಕಿಸದೇ ಜನರು ಹೋಳಿ ಶಾಪಿಂಗ್ ನಡೆಸುತ್ತಿದ್ದಾರೆ....

ನಕ್ಸಲರ ಗುಂಡಿಗೆ ಖಾನಾಪುರದ ಯೋಧ ಸಾವು

ಖಾನಾಪುರ: ತಾಲೂಕಿನ ನಾವಗಾ ಗ್ರಾಮದ ನಿವಾಸಿ, ಬಿ.ಎಸ್.ಎಫ್ ಯೋಧ ರಾಹುಲ ವಸಂತ ಶಿಂಧೆ (೨೬) ಭಾನುವಾರ ನಸುಕಿನ ಜಾವ ೬ಗಂಟಗೆ ಪಶ್ಚಿಮ ಬಂಗಾಳದಲ್ಲಿ ನೈಟ್ ಡ್ಯೂಟಿ ಮುಗಿಸಿ ತಮ್ಮ ಹೆಡ್ ಕ್ವಾರ್ಟರ್ಸ್ ನತ್ತ...

ಮಾಧ್ಯಮಗಳ ವರದಿ: ಮನೆಗೆ ಮರಳಿದ ಪ್ರಥಮ್!

ಬೆಳಗಾವಿ: ತಾನು ಕಾಣೆಯಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ, ವಿದ್ಯಾರ್ಥಿ ಇಂದು ತನ್ನ ಮನೆಗೆ ಮರಳಿದ್ದಾನೆ. ಮೊಬೈಲ್ ನಲ್ಲಿ ಅಪಾಯಕಾರಿ ಆಟಗಳನ್ನು ಆಡದಂತೆ ಪಾಲಕರು ಮಾಡಿದ ತಾಕೀತು ಸರಿಹೊಂದದೆ ತನ್ನೂರಿನಿಂದ ಬೆಳಗಾವಿ ನಗರಕ್ಕೆ ಪೇರಿ...

ವಿದ್ಯಾರ್ಥಿ ಕಾಣೆ, ಮಾಹಿತಿಗೆ ಪಾಲಕರ ಮನವಿ

ಬೆಳಗಾವಿ: ಹುಕ್ಕೇರಿ ತಾಲೂಕು ಹಂಚಿನಾಳ ಗ್ರಾಮದ ವಿದ್ಯಾರ್ಥಿ ಗುರುವಾರ ಬೆಳಿಗ್ಗೆ ಕಾಣೆಯಾಗಿದ್ದು, ಯಮಕನಮರಡಿ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಥಮ ಸಂಜೀವ ಕಾಂಬಳೆ(13) ಕಾಣೆಯಾದ ಬಾಲಕ. ಕಪ್ಪು ವರ್ಣ, 4.5 ಅಡಿ ಎತ್ತರ ಇರುವ...
- Advertisement -

Don't Miss

error: Content is protected !!