ವಿಶೇಷ

ವಿಶೇಷ

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿಸಿ ಘೋಷ್ ಮೊದಲ ಲೋಕಪಾಲ್ ಆಗಿ ನೇಮಕ..!

ದೆಹಲಿ: ದೇಶದ ಪ್ರಥಮ ಲೋಕಪಾಲರಾಗಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಪಿನಾಕಿ ಚಂದ್ರ ಘೋಷ್ ನೇಮಕಗೊಂಡಿದ್ದಾರೆ.ಮಾ.19 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಪಾಲರ ನೇಮಕ ಆದೇಶಕ್ಕೆ ಸಹಿ ಹಾಕಿದ್ದಾರೆ. ಸಶಸ್ತ್ರ ಸೀಮಾ ಬಲ್...

ಮುಗಿದ ಪರೀಕ್ಷೆ: ಹೋಳಿ ಆಡಿದ ಶಾಲಾ ಮಕ್ಕಳು!

ಬೆಳಗಾವಿ: ಹೋಳಿ ಹಬ್ಬಕ್ಕೆ ಇನ್ನೂ ಕೆಲ ದಿನ ಇರುವಾಗಲೇ ನಗರದಲ್ಲಿ ಶಾಲಾ ಮಕ್ಕಳು ಬಣ್ಣದಾಟವಾಡಿ ಸಂಭ್ರಮಿಸಿದ್ದಾರೆ. ನಗರದ ಎಲ್ಲ ಶಾಲೆಗಳಲ್ಲಿ ಹತ್ತನೇ ತರಗತಿ ಹೊರತು ಪಡಿಸಿ ಇಂದು ಕೊನೆಯ ಪರೀಕ್ಷೆ ನಡೆದಿದ್ದು...

ಹೋಳಿ ಬಣ್ಣಗಳಲ್ಲಿ ಮಿಂದೇಳಲು ಸಜ್ಜಾಗುತ್ತಿದೆ ಕುಂದಾನಗರಿ!

ಬೆಳಗಾವಿ: ಕೆಲವೇ ದಿನಗಳಲ್ಲಿ ಆಗಮಿಸುತ್ತಿರುವ ಹೋಳಿ ಹಬ್ಬ ಆಚರಿಸಲು ಬೆಳಗಾವಿ ನಗರ ಸಜ್ಜಾಗುತ್ತಿದ್ದೆ. ನಗರದ ವಿವಿಧ ಮಾರುಕಟ್ಟೆ ಪ್ರದೇಶಗಳು ಜನರಿಂದ ತುಂಬಿ ತುಳುಕುತ್ತಿದ್ದು ಬಿಸಿಲಿನ ಪ್ರತಾಪವನ್ನೂ ಲೆಕ್ಕಿಸದೇ ಜನರು ಹೋಳಿ ಶಾಪಿಂಗ್ ನಡೆಸುತ್ತಿದ್ದಾರೆ....

ಒಂದು ವಿದ್ಯಾರ್ಥಿನಿ ಪರೀಕ್ಷೆ ಗೆ 20 ಸಿಬ್ಬಂದಿಗಳು!

ಬೆಳಗಾವಿ: ಹೌದು ಕೇವಲ ಒಂದು ವಿದ್ಯಾರ್ಥಿನಿಯ ಪರೀಕ್ಷೆ ಬರೆಸಲು 20 ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿತರಾಗಿದ್ದ ಘಟನೆ ಬೆಳಗಾವಿ ಸಮೀಪದ ಎಮ್.ಕೆ.ಹುಬ್ಬಳ್ಳಿ ಯಲ್ಲಿ ನಡೆದಿದೆ. ಇಲ್ಲಿನ ಕಲ್ಮೇಶ್ವರ ಸಂಯುಕ್ತ ಪದವಿಪೂರ್ವ...

ಮಹಿಳಾದಿನದ ನಿಮಿತ್ಯ ಗಡಿಭಾಗ ಖಾನಾಪುರ ತಾಲೂಕಿನ ಮಹಿಳಾಮನಿಗಳ ಕುರಿತು ಒಂದು ವಿಶೇಷ ವರದಿ

ಖಾನಾಪೂರ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರೇ ಸ್ಟ್ರಾಂಗು. ನಾವು ಯಾವುದರಲ್ಲಿಯೂ ಕಡಿಮೆಯಿಲ್ಲ ಎಂಬುದನ್ನು ದಿಟ್ಟತನಕ್ಕೆ ತಾಲೂಕಿನ ಮಹಿಳೆಯರಿಗೊಂದು ಸಲಾಂ. ಮಹಿಳಾದಿನದ ನಿಮಿತ್ಯ ಗಡಿಭಾಗ ಖಾನಾಪುರ ತಾಲೂಕಿನ ಮಹಿಳಾಮನಿಗಳ ಕುರಿತು ಒಂದು ವಿಶೇಷ ವರದಿ...

ಟ್ರಾಫಿಕ್ ಸಮಸ್ಯೆ ಹಿಂದೆ ಆಡಳಿತದ ಅನಾಸ್ಥೆ!

ಬೆಳಗಾವಿ:ಆಡಳಿತದ ಉದಾಸೀನತೆ, ಪುಂಡರ ಎದುರು ಕೈಕಟ್ಟಿ ನಿಲ್ಲುವ ಪೊಲೀಸ್ ಇಲಾಖೆಯ ಆಗದ ಹೋಗದ ನಿಲುವಿನಿಂದ ಬೆಳಗಾವಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿದ್ದು, ನಾಗರಿಕರ ಆಕ್ರೋಶ ಕಟ್ಟೆಯೊಡೆದಿದೆ. ಕಾನೂನಿನ ಆಡಳಿಯ ನಡೆಸುವಲ್ಲಿ ಅಧಿಕಾರಿಗಳಿಗಿಲ್ಲದ ಗಟ್ಟಿತನವೇ ಸಮಸ್ಯೆ...

ಬಾಕ್ಸೈಟ್ ರಸ್ತೆಯಲ್ಲಿ ಯಮಸ್ವರೂಪಿ ಲಾರಿಗಳು!

ಬೆಳಗಾವಿ: ಲಾರಿಗಳ ಹಾಗೂ ಭಾರಿ ಗಾತ್ರದ ಟಿಪ್ಪರಗಳ ಹಾವಳಿಯಿಂದ ನಗರದ ಬಾಕ್ಸೈಟ್ ರಸ್ತೆಯ ವೈಭವನಗರ , ಬಸವ ಕಾಲೋನಿ, ವಿದ್ಯಾಗಿರಿ ಜನ ಕಂಗಾಲಾಗಿದ್ದಾರೆ. ಅತೀ ವೇಗದಲ್ಲಿ ಬರುವ ಯಮಸ್ವರೂಪಿ ಲಾರಿಗಳು ಯಾವಾಗ ಬೇಕಾದರೂ...

ಉಳವಿಯತ್ತ ಸಾಗಿದ ಬಸವಭಕ್ತರ ಚಕ್ಕಡಿ ಪಯಣ

ವರದಿ:ಕಾಶೀಮ ಹಟ್ಟಿಹೊಳಿ ಖಾನಾಪುರ: ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿ ಇತಿಹಾಸದ ಪರ್ವಕಾಲ, ಹೊಸತನದ ಸಮಾಜ ನಿರ್ಮಾಣದ ನಾಂದಿ. ಸಂಪ್ರದಾಯವಾದಿ ಬಿಜ್ಜಳ ದೊರೆ ಹಾಗೂ ವಿಚಾರವಾದಿ ಶರಣ ಸಮುದಾಯದ ನಡುವೆ ನಡೆದ ಉನ್ನತ ಕ್ರಾಂತಿ. ಸರ್ವಧರ್ಮ...

ಮನಸ್ಸಿಗೆ ಮುದ ನೀಡುವ Winter Visitors ಗೆಳೆಯರು!

ಬೆಳಗಾವಿ: ರಷ್ಯಾದ ಸೈಬೀರಿಯಾ ಅತಿಥಿಗಳು ಈಗ ಬೆಳಗಾವಿ ಜಿಲ್ಲೆಗೆ ಆಗಮಿಸಿದ್ದು, ಹವ್ಯಾಸಿ ಪಕ್ಷಿ ಛಾಯಾಗ್ರಾಹಕ ಅರಣ್ಯ ಅಧಿಕಾರಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ.ಹಿಡಕಲ್ ಡ್ಯಾಂ ಬ್ಯಾಕ್ ವಾಟರ್ ಪ್ರದೇಶ ಈಗ ವಿವಿಧ ಜಾತಿಯ ಪಾಶ್ಚಾತ್ಯ ಪಕ್ಷಿಗಳ...

VTU ವಿಭಜಿಸಿದರೆ, ರಾಜ್ಯವನ್ನೂ ಒಡೆಯಿರಿ:ಬೆಳಗಾವಿಗರ ನಿರ್ಣಯ ಪಾಸ್..!

ಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಭಜಿಸಿದರೆ, ರಾಜ್ಯವನ್ನೇ ಎರಡು ಭಾಗ ಒಡೆಯಿರಿ ಎಂದು ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಮತ್ತು ಔದ್ಯೋಗಿಕ ಸಂಘಟನೆಗಳು ಒತ್ತಾಯಿಸಿವೆ. ಇಂದು ಸಂಜೆ ನಡೆದ ವಿವಿಧ ಔದ್ಯೋಗಿಕ ಸಂಘ ಸಂಸ್ಥೆಗಳ ಸಭೆಯಲ್ಲಿ ಈ...
- Advertisement -

Don't Miss

error: Content is protected !!