Karnataka Elections
Home Karnataka Elections
ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ ಫಲಿತಾಂಶ ಪ್ರಕಟ : ಚನ್ನರಾಜ್ ಹಟ್ಟಿಹೊಳಿ, ಲಖನ್ ಜಾರಕಿಹೊಳಿ ಗೆಲುವು
ಬೆಳಗಾವಿ: ಬೆಳಗಾವಿ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಬಸವರಾಜ್ ಹೊಟ್ಟಿಹೊಳಿ ಮತ್ತು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.
ಒಟ್ಟು...
ದಿನಗಳ ಬೇಡಿಕಯಾದ ಪರಿಶಿಷ್ಟ ಪಂಗಡಗಳಿಗೆ 7.5 ಮೀಸಲಾತಿ ಬಗ್ಗೆ ಸಿಎಮ್ ಗೆ ಸತೀಶ್ ಜಾರಕಿಹೊಳಿ ಮನವಿ
ದಿನಗಳ ಬೇಡಿಕಯಾದ ಪರಿಶಿಷ್ಟ ಪಂಗಡಗಳಿಗೆ 7.5 ಮೀಸಲಾತಿ ಬಗ್ಗೆ ಸಿಎಮ್ ಗೆ ಸತೀಶ್ ಜಾರಕಿಹೊಳಿ ಮನವಿ
ಬೆಳಗಾವಿ: ಬಹುದಿನಗಳ ಬೇಡಿಕೆಯಾದ ಪರಿಶಿಷ್ಟ ಪಂಗಡಗಳಿಗೆ ೭.೫ ರಷ್ಟು ಮೀಸಲಾತಿ ನೀಡಬೇಕೆಂದು ನಿನ್ನೆ ಸಿಎಮ್...
ಬಿಜೆಪಿಗೆ ಶಾಕ್: ರಾಣೆಬೆನ್ನೊರು ಪಕ್ಷೇತರ ಶಾಸಕ ಶಂಕರ್ ಕಾಂಗ್ರೇಸ್ ಗೆ ಬೆಂಬಲ
ಬೆಂಗಳೂರು: ತಮ್ಮ ನಾಯಕ ಯಡಿಯೂರಪ್ಪ ಅವರಿಗೆ ನಾವೂ ನಿಮ್ಮ ಜೊತೆಗೆ ಇದ್ದೇವೆ ಸರಕಾರ ರಚನೆಗೆ ಅರ್ಜಿ ಹಾಕಿ ಎಂದು ಹೇಳಿದ್ದ ರಾಣೆಬೆನ್ನೊರಿನ ಕೆಪಿಜೆಪಿ ಶಾಸಕ ಈಗ ಬಿಜೆಪಿಗೆ ಶಾಕ್ ನೀಡಿದ್ದಾರೆ.
ರಾಣೆಬೆನ್ನೊರು ಪಕ್ಷೇತರ ಶಾಸಕ...
ಬಿಜೆಪಿಯಿಂದ ಶಾಸಕರಿಗೆ 100 ಕೋಟಿ, ಸಚಿವ ಸ್ಥಾನ ಆಮಿಷ: HDK ಬಾಂಬ್
ಬೆಂಗಳೂರು: ರಾಜ್ಯದಲ್ಲಿ ಕೇಂದ್ರದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಬಿಜೆಪಿ ಸರಕಾರ ರಚನೆಗೆ ಮುಂದಾಗಿದ್ದು, ರಾಜ್ಯದಲ್ಲಿ ಕುದುರೆ ವ್ಯಾಪಾರ ಪ್ರಾರಂಭಿಸಿದೆ. ಶಾಸಕರ ಖರೀದಿಗೆ ಭಾರೀ ಆಮಿಷ ಒಡ್ಡಲಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅಧಿಕಾರ ಹಿಡಿಯಲು ಬಿಜೆಪಿ...
ನಾಳೆಯೇ ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತ: ಬಿ.ಎಸ್ ಯಡಿಯೂರಪ್ಪ
ಬೆಂಗಳೂರು: ಚುನಾವಣಾ ಫಲಿತಾಂಶ ಅತಂತ್ರವಾದ ಬಳಿಕ ಸರ್ಕಾರ ರಚನೆಗೆ ಕಸರತ್ತು ನಡೆದಿವೆ. ಅತ್ತ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಮೈತ್ರಿ ಮಾತುಕತೆ ನಡೆಯುತ್ತಿದ್ದರೆ. ಇತ್ತ ಬಿಎಸ್ ಯಡಿಯೂರಪ್ಪ ನಾಳೆಯೇ ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತ...
ಸತೀಶ ಜಾರಕಿಹೊಳಿ ಗೆಲುವು ಗೆಲುವಲ್ಲ ಬಿಡಿ! ನೆಕ್ ಟು ನೆಕ್ ಫೈಟ್
ಬೆಳಗಾವಿ: ಸತೀಶ ಜಾರಕಿಹೊಳಿ ಗೆಲುವು, ಗೆಲುವಲ್ಲ...ಸೋಲು! ಹೀಗೆ ಚರ್ಚೆ ಸಾರ್ವಜನಿಕವಾಗಿ ಇಂದು ಗರಿಗೆದರಿದೆ. ಬಿಜೆಪಿಯ ಮಾರುತಿ ಅಷ್ಠಗಿ, ಕಾಂಗ್ರೆಸ್ ನ ಸತೀಶ ಜಾರಕಿಹೊಳಿ ಅವರಿಗೆ ಇನ್ನಿಲ್ಲದ ಟಫ್ ಫೈಟ್ ಕೊಟ್ಟಿದ್ದಾರೆ. ಇಂದು ಬೆಳಿಗ್ಗೆ...
ಮಹಾರಾಷ್ಟ್ರ ಏಕೀಕರಣ ಸಮಿತಿ ಧೂಳೀ ಪಟ: ನಿರೀಕ್ಷೆಯಂತೆಯೇ 1999 ರ ಪುನರಾವರ್ತನೆ!
ವಿಶೇಷ ಬರಹ: ಅಶೋಕ್ ಚಂದರಗಿ
ಬೆಳಗಾವಿ: ಯಾವದಕ್ಕೂ ಒಂದು ಅಂತ್ಯವಿದೆ. ಜನರನ್ನು ಎಲ್ಲ ಕಾಲಕ್ಕೂ ಮೂರ್ಖರನ್ನಾಗಿ ಮಾಡುವದು ಸಾಧ್ಯವಿಲ್ಲ. ಮುಂಜಾನೆಯೆದ್ದು ಪತ್ರಿಕೆ ಓದಿದಾಗಲೇ ಎಲ್ಲವೂ ತಿಳಿಯುತ್ತದೆ ಎಂಬ ಕಾಲ ಇದಲ್ಲ. ಅಂಗೈಯಲ್ಲಿಯೇ ಜಗತ್ತಿದೆ. ಕ್ಷಣಾರ್ಧದಲ್ಲಿ...
ಸಿದ್ದು-ಯಡ್ಡಿ ವಿಲವಿಲ: ಅಸ್ತಿತ್ವಕ್ಕಾಗಿ ಕಾಂಗ್ರೆಸ್ ‘ಏದುಸಿರು’- ‘ಸರೆಂಡರ್’
ಬೆಳಗಾವಿ: ರಾಜ್ಯದ ಜನತೆ JDS ಪಕ್ಷಕ್ಕೆ 'Kingship' ಕೊಟ್ಟು, ಬಿಜೆಪಿ-ಕಾಂಗ್ರೆಸ್ ಪಕ್ಷಗಳನ್ನು ನಡು ನೀರಿನಲ್ಲಿ ಬಿಟ್ಟಿರುವುದರಿಂದ ಯಡ್ಡಿ-ಸಿದ್ದು ಈಗ ವಿಲವಿಲ ಒದ್ದಾಡಿ ಕಾದಾಟಕ್ಕೆ ಇಳಿದಿದ್ದಾರೆ.
'ಕಾಂಗ್ರೆಸ್ ಮುಕ್ತ ಭಾರತ' ಎಂಬ ಟ್ಯಾಗ್ ಲೈನ್ ನಿಂದ...
ಕುಮಾರಸ್ವಾಮಿಗಿಂತ ಮುಂಚೆಯೇ, ಯಡಿಯೂರಪ್ಪ ಗವರ್ನರ್ ಭೇಟಿ
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ನಾಯಕರು ಗವರ್ನರ್ ಅವರನ್ನು ಸಂಜೆ 6ಕ್ಕೆ ಭೇಟಿಯಾಗುವ ಮೊದಲೆಯೇ ಬಿ. ಎಸ್. ಯಡಿಯೂರಪ್ಪ ಸಂಜೆ 5ಕ್ಕೆ ಅಂದರೆ ಸದ್ಯವೇ ಗವರ್ನರ್ ವಾಲಾ ಅವರನ್ನು ಭೇಟಿ ಮಾಡಿ ಸರಕಾರ ರಚನೆಗೆ ಅವಕಾಶ...
ಇಬ್ರೂ ನನ್ನ ಮನೆ ಬಾಗಿಲಿಗೆ ಬರುತ್ತೀರಿ ಎಂದಿದ್ದ ಗೌಡರು: ಗೌಡರ ಮನೆಗೆ ಸಿದ್ದು
ಬೆಳಗಾವಿ: ಯಡ್ಡಿ-ಸಿದ್ದು ಇಬ್ಬರೂ ನನ್ನ ಮನೆ ಬಾಗಿಲಿಗೆ ಬರಬೇಕಾಗುತ್ತದೆ ಎಂದು ಚುನಾವಣಾಪೂರ್ವ ಹೇಳಿದ್ದ ದೊಡ್ಡಗೌಡರ ದೊಡ್ಡ ಮಾತು ನಿಜವಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸಭೆಗೂ ಮುನ್ನವೇ ಮಾಜಿ ಸಿಎಂ ಸಿದ್ದರಾಮಯ್ಯ ಈಗ ದೇವೆಗೌಡರ ಮಬೆಯತ್ತ...