ಕೇಂದ್ರ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಪಡೆದ ಕನ್ನಡಿಗ ಐಎಎಸ್ ಅಧಿಕಾರಿ

ಬೆಳಗಾವಿ: 1984 ನೇ ಬ್ಯಾಚ್ ನ ಹಿರಿಯ ಐಎಎಸ್ ಅಧಿಕಾರಿ ಕನ್ನಡಿಗ ಡಾ. ಅಶೋಕ ಮಹಾದೇವರಾವ್ ದಳವಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯದರ್ಶಿ(secretary) ಹುದ್ದೆಗೆ  ಗುರುವಾರ ಸಂಜೆ ಮುಂಬಡ್ತಿ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ...

ಬೆಳಗಾವಿಗರ ಮನೆ ಮಗ; ಡಿಸಿ ಎನ್. ಜಯರಾಮ ವರ್ಗಾವಣೆ

ಬೆಳಗಾವಿ: ಜನರ ಜಿಲ್ಲಾಧಿಕಾರಿ, ಬೆಳಗಾವಿಗರ ಮನೆ ಮಗ, ಎಂಇಎಸ್ ಗೆ ಸಿಂಹಸ್ವಪ್ನ ಎನ್. ಜಯರಾಮ ಸುದೀರ್ಘ ನಾಲ್ಕು ವರ್ಷಗಳ ಸೇವೆ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಬೆಂಗಳೂರಿಗೆ ವರ್ಗಾವಣೆ ಆಗಿದ್ದಾರೆ. ಕೆಳಹಂತದ...

ಒಬ್ಬನೇ ದಕ್ಷ ಆಡಳಿತಗಾರ ಕುಮಾರಣ್ಣ: ಪ್ರಹ್ಲಾದ ಜೋಶಿಗೆ MLC ಶರವಣ ತಿರುಗೇಟು

ಬೆಳಗಾವಿ: ಬಿಜೆಪಿ ನಾಯಕ ಪ್ರಹ್ಲಾದ ಜೋಶಿ ಅವರಿಗೆ ಜೆಡಿಎಸ್ ಬಗ್ಗೆ ದೊಡ್ಡದಾಗಿ ಮಾತನಾಡುವ ನೈತಿಕತೆ ಇದೆಯೇ ಎಂದು ಜೆಡಿಎಸ್ MLC ಟಿ.ಎ.ಶರವಣ ತಿರುಗೇಟು ನೀಡಿದ್ದಾರೆ.ನಗರದ ಖಾಸಗಿ ಹೊಟೇಲನಲ್ಲಿ thebelgaumnews.com ನೊಂದಿಗೆ ಮಾತನಾಡಿ ಜೆಡಿಎಸ್...

ಲಿಂಗಾಯತ ಪ್ರತ್ಯೇಕ ಧರ್ಮವೆಂದು ಕೇಂದ್ರ ಘೋಷಿಸಲಿ: ಕೂಡಲಸಂಗಮ ಶ್ರೀ ಒತ್ತಾಯ

ಬೆಳಗಾವಿ: ದೇಶದಲ್ಲಿ ಇತರ ಧರ್ಮಗಳಂತೆ ಲಿಂಗಾಯತ ಪ್ರತ್ಯೇಕ ಧರ್ಮವಾಗಿ ಘೋಷಿಸುವ ಅಗತ್ಯತೆ ಇದೆ ಎಂದು ಕೂಡಲಸಂಗಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ದೇಶದ ಎರಡು ಪ್ರಮುಖ...

ಕೆಂಪು- ಹಳದಿ ಧ್ವಜ ತೆಗೆಸದೇ ಬಿಡೇನು: ಸೂರಜ್ ಕಣಬರಕರ ಶೆಡ್ಡು

ಬೆಳಗಾವಿ: ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಎದುರು ಅನಧಿಕೃತ ಕೆಂಪು- ಹಳದಿ ಧ್ವಜ ಹಾರಿಸಲಾಗಿದ್ದು; ಅದನ್ನು ತೆರೆಸುವವರೆಗೆ ಸುಮ್ಮನಿರುವುದಿಲ್ಲ ಎಂದು ಎಂಇಎಸ್ ಬೆಂಬಲಿತ ಯುವಕ ಸೂರಜ್ ಕಣಬರಕರ ಮಾಧ್ಯಮಗಳೆದುರು ಕನ್ನಡಿಗರಿಗೆ ಇಂದು ತೊಡೆ ತಟ್ಟಿದ್ದಾನೆ. ರಾಷ್ಟಧ್ವಜ...

ಮರಾಠಿ ಭಾಷಿಕನಾದರೂ ಕನ್ನಡ ವೈಭವ ಮೆರೆಯುವ ಸಂಗೀತ ಗಾರುಡಿಗ

ಬೆಳಗಾವಿ: ಅಚ್ಚ ಮರಾಠಿ ಭಾಷಿಕ ಕಲಾವಿದರೊಬ್ಬರು, ಅಚ್ಚ ಕನ್ನಡ ನಾಡಗೀತೆ ವಾದಕರಾಗಿ ಬೆಳಗಾವಿ ಸರಕಾರಿ ಕಾರ್ಯಕ್ರಮಗಳ ಆಯೋಜನೆಯಲ್ಲಿ ಜಿಲ್ಲಾಡಳಿತಕ್ಕೆ ಹೆಗಲುಗೊಟ್ಟು ಗಮನಸೆಳೆದಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ಮರಾಠಿ ಭಾಷಾ ಹಾಗೂ ಗಡಿ ವಿವಾದ ಏನೇ...

ರೈಲಿಗೆ ಜಿಗಿದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಬೆಳಗಾವಿ: ರೈಲ್ವೇ ಅಡಿ ಮಲಗಿ ನಗರದ ಗೋಗಟೆ ಮಹಾವಿಧ್ಯಾಲಯದ ಬಿಕಾಂ ಎರಡನೇ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಎರಡು ಹಾಗೂ ಮೂರನೇ ರೈಲ್ವೇ ಗೇಟ್ ಮಧ್ಯದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದವಳನ್ನು ಮಚ್ಛೆ ಗ್ರಾಮದ...

ಬೆಳಗಾವಿ ಜಿಪಂ. ಯೋಜನಾಧಿಕಾರಿ ದೊಡ್ಡಮನಿ ಕಾರು ಅಪಘಾತದಲ್ಲಿ ಸಾವು

ಬೆಳಗಾವಿ: ಧಾರವಾಡ ಮಮ್ಮಿಗಟ್ಟಿ ಬಳಿ ಶುಕ್ರವಾರ ಸಂಜೆ ಕಾರು ಪಲ್ಟಿಯಾಗಿ ಬೆಳಗಾವಿ ಜಿ.ಪಂ.ಮುಖ್ಯ ಯೋಜನಾಧಿಕಾರಿ ಅಶೋಕ ದೊಡಮನಿ ಸಾವಿಗೀಡಾಗಿದ್ದಾರೆ. ಪತ್ನಿ ಗೀತಾ ದೊಡಮನಿ, ಚಾಲಕ ಸುನಿಲಗೆ ಗಾಯವಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಬೆಳಗಾವಿಯಿಂದ...