ಅಧಿವೇಶನ ಸುವ್ಯವಸ್ಥೆಗೆ ಟೊಂಕ ಕಟ್ಟಿ; ಅಧಿಕಾರಿಗಳಿಗೆ ಡಿಸಿ ಸೂಚನೆ

ಬೆಳಗಾವಿ: ಮುಖ್ಯಮಂತ್ರಿ, ಸಭಾಧ್ಯಕ್ಷರ ಭದ್ರತೆ ಮತ್ತು ವಾಸ್ತವ್ಯ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿ, ಅಧಿವೇಶನಕ್ಕೆ ಬರುವ ಗಣ್ಯರಿಗೆ 'ಅತಿಥಿ ದೇವೋ ಭವಃ' ಮನಸ್ಸಿನಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಶಿಷ್ಠಾಚಾರ...

ಜೆಡಿಎಸ್ ಸಮಾವೇಶದಲ್ಲಿ ಪಿಕ್ ಪಾಕೆಟಿಂಗ್ ಯತ್ನ: ಕಳ್ಳನಿಗೆ ಬಿತ್ತು ಧರ್ಮದೇಟು

ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ಜೆಡಿಎಸ್ ಕುಮಾರಪರ್ವ ಬೃಹತ್ ಸಮಾವೇಶದಲ್ಲಿ ಕಿಸೆ ಕಳ್ಳತನ ಮಾಡಲು ಹೋಗಿ ಕಳ್ಳನೊಬ್ಬ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.ಕುಮಾರಸ್ವಾಮಿ ಯವರು ಬಸ್ ನಲ್ಲಿ ಬಂದಾಗ ಉಂಟಾದ ನೂಕು ನುಗ್ಗಲಿನಲ್ಲಿ ಈತ ತನ್ನ...

ರಾಣಿ ಚನ್ನಮ್ಮ, ರಾಯಣ್ಣ ಮತ್ತು ಅಂಬೇಡ್ಕರ ಅವರ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕು: ಸಚಿವ ರಾಯರಡ್ಡಿ 

ಬೆಳಗಾವಿ : ರಾಣಿ ಚನ್ನಮ್ಮ ವಿಶ್ವದ್ಯಾಲಯದಲ್ಲಿ ಆರಂಭಿಸುತ್ತಿರುವ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಡಾ.ಬಿ.ಆರ್‌.ಅಂಬೇಡ್ಕರ ಅವರ ಕುರಿತ ಅಧ್ಯಯನ ಪೀಠಗಳು ಉತ್ತಮ ಸಂಶೋಧನೆ ಮಾಡುವ ಮೂಲಕ ಮುಂದಿನ ಜನಾಂಗಕ್ಕೆ ವಾಸ್ತವ ಇತಿಹಾಸವನ್ನು...

Private Member Bill ಆಗ್ರಹಿಸಿ ರಘು ಆಚಾರ್ ಬಾವಿಗೆ

ಬೆಳಗಾವಿ (ಸುವರ್ಣಸೌಧ): 10 ಆಡಳಿತ ಪಕ್ಷದ ಸದಸ್ಯ ರಘು ಆಚಾರ್ ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಕ್ಕಳು ಸರಕಾರಿ ಶಾಲೆಯಲ್ಲಿ ಕಡ್ಡಾಯವಾಗಿ ಓದಬೇಕು ಎಂಬ (Private Members Bill)ಗೆ ಆಗ್ರಹಿಸಿ ಬಾವಿಗಿಳಿದು ಪ್ರತಿಭಟನೆ...

ಅಬಕಾರಿ ಪೊಲೀಸ್ ಚೇಸಿಂಗ್; ಬಾವಿಗೆ ಉರುಳಿ ಯುವಕ ಸಾವು

ಬೆಳಗಾವಿ: ಕಳ್ಳಬಟ್ಟಿ ಅಡ್ಡೆ ಮೇಲೆ ಅಬಕಾರಿ ಪೊಲೀಸರ ದಾಳಿ ವೇಳೆ ನಡೆದ ಚೇಸಿಂಗನಲ್ಲಿ ಯುವಕ ಬಾವಿಗೆ ಉರುಳಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. ಅಬಕಾರಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯುವಕ ಬಾವಿಗೆ ಬಿದ್ದಿದ್ದಾನೆ. ಅಡಿವೆಪ್ಪ ಮುಚ್ಚಂಡಿ...

ನಗರ ದಕ್ಷಿಣ ಕ್ಷೇತ್ರಕ್ಕೆ ಆಕಾಂಕ್ಷಿಗಳ ಮಧ್ಯೆ, ಹೊರಗಿನ ಎಂ. ಡಿ. ಲಕ್ಷ್ಮೀನಾರಾಯಣ…!

ಬೆಳಗಾವಿ: ಬೆಳಗಾವಿ ಉತ್ತರಕ್ಕಿಂತ, ದಕ್ಷಿಣ ಮತಕ್ಷೇತ್ರ ಈಗ ಹೆಚ್ಚು ಚರ್ಚೆಗೆ ಒಳಗಾಗಿದೆ. ಮರಾಠಿಗರು ಮತ್ತು ನೇಕಾರ ಸಮುದಾಯದಿಂದ ತುಂಬಿಹೋಗಿರುವ ದಕ್ಷಿಣ ಮತಕ್ಷೇತ್ರದಲ್ಲಿ ತುರುಸಿನ ತ್ರಿಕೋನ ಪ್ರಬಲ ಸ್ಪರ್ಧೆ ಉಂಟಾಗುವ ಲಕ್ಷಣಗಳು ಹೆಚ್ಚಿವೆ. ಬಿಜೆಪಿಯಿಂದ...

ನಾಪತ್ತೆಯಾಗಿದ್ದ ಬಾಳೇಕುಂದ್ರಿ ಕೆ.ಎಚ್.ಯುವತಿಯರು ಮುಂಬಯಿನಲ್ಲಿ ಪತ್ತೆ

ಬೆಳಗಾವಿ: ತಮ್ಮನ್ನು ತೀರಾ ಅನುಮಾನದಿಂದ ನೋಡುತ್ತಿದ್ದ ಮನೆಯವರ ಕಾಡಾಟ ಸಹಿಸದೇ ಸ್ವಯಂ ಬದುಕುವಗೋಸ್ಕರ ಕೆಲಸ ಹುಡುಕಿ ಮನೆಯಿಂದ ಹೊರಹೋಗಿದ್ದೇವು ಎಂದು ವಾರದ ಹಿಂದೆ ಕಾಣೆಯಾಗಿದ್ದ ಮಹಿಳೆಯರು ಪೊಲೀಸರೆದುರು ತಿಳಿಸಿದ್ದಾರೆ. ಕಳೆದ 10 ದಿನಗಳ...

ದಿ.ಯೋಗೀಶಗೌಡ ಪತ್ನಿ ‘ಮಲ್ಲಮ್ಮ’ ಕಾಂಗ್ರೆಸ್ ಗೆ ಸೇರ್ಪಡೆ

ಬೆಳಗಾವಿ: ವಿಸ್ಮಯ ಬೆಳವಣಿಗೆಯೊಂದರಲ್ಲಿ; ಕೊಲೆಗೀಡಾಗಿದ್ದ ಧಾರವಾಡ ಜಿಪಂ. ಬಿಜೆಪಿ ಸದಸ್ಯ ದಿ. ಯೋಗಿಶಗೌಡ ಅವರ ಪತ್ನಿ ಮಲ್ಲಮ್ಮ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆ ಇಂದು ಸಂಜೆ ಸೇರಿಕೊಂಡಿದ್ದಾರೆ. ತಮ್ಮ ಪತಿ ಯೋಗಿಶ ಗೌಡರ ಹತ್ಯೆಯಲ್ಲಿ...