ಒಂದೇ ಕೊಠಡಿ, 33 ವಿಧ್ಯಾರ್ಥಿಗಳು ಮತ್ತು 2 ಶಿಕ್ಷಕರು: ಕೊರತೆ ಕಂಡು ಕಾಣದಂತೆ ಚಿರನಿದ್ರೆಗೆ ಜಾರಿದ ಅಧಿಕಾರಿಗಳು ಮತ್ತು...

ವರದಿ: ಕಾಶಿಮ್ ಹಟ್ಟಿಹೊಳಿ ಖಾನಾಪುರ: ಇತ್ತಿಚೀನ ದಿನಗಳಲ್ಲಿ ಕರ್ನಾಟಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಿವು ಕನ್ನಡದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕನ್ನಡವನ್ನು ಉಳಿಸಿ, ಕನ್ನಡವನ್ನು ಬೆಳೆಸಿ ಎಂದು ಪ್ರತಿ ಕಾರ್ಯಕ್ರಮಗಳಲ್ಲೂ ಸಾರಿ ಸಾರಿ ಹೇಳುತ್ತಿದೆ....

ಪಾಲಿಕೆಯಲ್ಲಿ ರಸ್ತೆ ಗುಂಡಿಗಳದ್ದೇ ಗದ್ದಲ

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ನಡೆದ ಸಾಮಾನ್ಯ ಪರಿಷತ್ ಸಭೆಯು ಪ್ರಾರಂಭವಾಗುತ್ತಿದ್ದಂತೆ ಸಭೆಯಲ್ಲಿ ಕಾಂಗ್ರೆಸ್ ರಸ್ತೆ ತಗ್ಗು‌ ಗುಂಡಿ ವಿಚಾರವನ್ನು ಮರಾಠಿ ಭಾಷಿಕ ನಗರ ಸೇವಕ ಸಂಜಯ ಶಿಂದೆ ಬ್ಯಾನರ ಹಿಡಿದು ಪ್ರಸ್ತಾಪಿಸುತ್ತಿದ್ದಂತೆ ಗದ್ದಲವೇ...

ATM ಗಳಲ್ಲೇ ಖೋಟಾ ನೋಟು: ಬ್ಯಾಂಕಗಳ ಸುತ್ತ ಸಂಶಯದ ಹುತ್ತ

ಬೆಳಗಾವಿ: ನಗರದಲ್ಲಿ ಖೋಟಾ ನೋಟುಗಳ ಹಾವಳಿ ಕಂಡುಬಂದಿದ್ದು, ಸ್ವತಃ ರಾಷ್ಟ್ರೀಕೃತ ಬ್ಯಾಂಕ್ ATMನಿಂದ ಪಡೆಯಲಾದ ₹200 ಕರೆನ್ಸಿ ನೋಟ್ ಫೇಕ್ ಎಂಬುವುದು ಗಮನಕ್ಕೆ ಬಂದಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಜುಮನ್ ಇಸ್ಲಾಂ...

ಅನಾಮಿಕ ಗಾಂಜಾ ವ್ಯಸನಿಯಿಂದ ಹಲ್ಲೆ!?:ಯುವಕ ಗಾಯ

ಬೆಳಗಾವಿ: ನಗರದ ಖಾಸಭಾಗ ಪ್ರದೇಶದಲ್ಲಿ ತಡರಾತ್ರಿ ಹಿಂದವಾಡಿಯ ಯುವಕನೊಬ್ಬ ಗಾಂಜಾ ಸೇವನೆ ಮಾಡಿದ್ದನೆನ್ನಲಾಗಿದ್ದು, ಕುಡಿದ ಅಮಲಿನಲ್ಲಿ ಚಾಕುವಿನಿಂದ ಬರ್ಬರವಾಗಿ ಯುವಕನೊಬ್ಬನ ತಲೆಗೆ ಇರಿದು ಪರಾರಿಯಾದ ಘಟನೆ ಖಾಸಭಾಗ ಪ್ರದೇಶದಲ್ಲಿ ವರದಿಯಾಗಿದೆ. ಹಲ್ಲೆಗೊಳಗಾದ ಯುವಕನನ್ನು ಖಾಸಗಿ...

ಘನತೆವೆತ್ತ ರಾಷ್ಟ್ರಪತಿ, CJI, Governor & CM ಸೆ. 15ಕ್ಕೆ ಬೆಳಗಾವಿಗೆ…!

ಬೆಳಗಾವಿ: ಸೆ. 15ಕ್ಕೆ ಘನತೆವೆತ್ತ ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ದೇಶದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು KLS ಅಮೃತ ಮಹೋತ್ಸವ & 'ಬೆಳಗಾವಿ ಬ್ರಾಂಡ್' ಗೆ ಆಗಮಿಸಲಿದ್ದಾರೆ ಎಂದು ಕರ್ನಾಟಕ...